Saturday, December 15, 2012
Wednesday, July 4, 2012
gooody gooody news!
First goody news was our chimpu n family blessed with baby boy Vineet.
Second good news is our handi n family also blessed with baby boy.
Congratulations to Handi and Chimpu:)
Saturday, April 21, 2012
Sunday, March 11, 2012
Sunday, January 1, 2012
Wednesday, June 22, 2011
Tuesday, June 21, 2011
BReAking Newwwwwssss!!!
ಪ್ರಾಣಿಗಳೇ,
ನ್ಯೂಸ್..ನ್ಯೂಸ್...ನಮ್ ಒಂಟೆ ಆಸ್ಟ್ರೇಲಿಯಾದಿಂದ ಕಾಣೆಯಾಗಿದೆ!
ಇತ್ತೀಚೆಗೆ ಸಮೀಪದ ಕಾಂಗರೂವಿನ ಜೊತೆ ಅಕ್ರಮ ಸಂಬಂಧ ಇತ್ತೆಂದು ತಿಳಿದುಬಂದಿದೆ. ಹಾಗೂ ಆ ಕಾಂಗರೂವಿನ ಆರೋಗ್ಯ ಸರಿ ಇಲ್ವಂತೆ!
More updates on this news will be posted later.

Sunday, May 22, 2011
Sunday, November 28, 2010
Wednesday, November 10, 2010
kelrappo.. kelri.....
..
namma preethiya thola navaru .ondhu sihi suddhiyannu kottidhare...
ide thingala 28th ge avara madhuveyanthe!!!!!! adara artha... bitti oota.. pranigale yella plan madi...
hage.. 26th ge namma handi roshan kooda madhuve aagtha iddare anthe.. adakko serise plan madi... nimma salahe galannu kodi...
Wednesday, November 3, 2010
chimps missing?
ravi nov 1st blr ge bartheeni andhidha.. bandhna enu gothaglilla.. hudugi sikka mele friends marethu bitna hege??? ;)
Wednesday, September 1, 2010
2003 New Year Party
Lets talk something about the new year party...
estu jana bandidru aa dina... it was really memorable event... aa night full nanu Ravi ge kiss ella kottiddu nenapide... kulla.. deepu praku ella omlet...
I think nanu mathe RAvi bittu ella omlet ansuthe....
owner matra tumba olleyavaru.. .. belagge toilet hatra tumba map ithu.... adannu nodi tumba bejar madkondru matra.....
ella nenapu madkondu ondonde helrappa........ Vicky mathe Preetham last nalli bandru.....
best thing is... nanu mathe praku, praku mavana Mrs friend obru muslim avara hattira biriyani madskondu thandaddu.. aa biriyani super aagithu....
Kullla full kudidu complete patch aagidda.... ella jaaga sikkidalella malagidru.....

Friday, August 27, 2010
ಹಂದಿ, ಕಜಿಪು ಮತ್ತು ಜೂನಿಯರ್ ಕಾಶಿನಾಥ್ ಎಲ್ಲಿದ್ದಾರೆ ?
ಈ ಮೂರು ಪ್ರಾಣಿಗಳನ್ನು ದಯವಿಟ್ಟು ಹೇಗಾದರು ಮಾಡಿ ಅವರ ಗೂಡಿನಿಂದ ಕರೆದು ತನ್ನಿ... ಹಂದಿ ದೊಡ್ದ ಕಳ್ಳ ... ಮದುವೆ ಸುದ್ದಿ ಕೂಡ ಹೇಳಿಲ್ಲ.....
Wednesday, August 25, 2010
thola mattu tholana keke :)
nanginnu nenpide nan jothe murali mathadodu bittiddu...ondu thingalu mathadlilla anisutte...
all because of tholas trademark wolf sound and kappeya keke hako nagu:)
i hope everybody remembers that...if not...here it is...
we just finished playing cricket and there was some dispute between me and murali.
Argument continued all the way back to room...
then i went to muralis room..he was in bathroom...thinking that he might be just freshing up...i pushed the bathroom door to say something...full horror...nanga punga murali is bathing and only one dialogue..."entha saavu maraya"...
i could not control my laugh...and came outside and told dearest thols what i saw...thols like mic announcment he updated to all pranis in campus...
amele idanna keli nam kappe nagu...ayyo..arda gante nakkidane anisutte...
papa muralige nanu nodiddu astu bejaragde iddirabahudu adre nam pranigala keke nodi ondu thingalu mathu bitta nan hatra...
murali bere shapatha madidda anisutte this is only for my "would be" nanu nodbittanalla antha full bejaradno gottilla :))
aa dinagalu...
by ravi

Friday, August 20, 2010
ನಿಮ್ಮಗಳ ಜೋತೆ ಹೋಗಲೆನಿಸುತಿದೆ ಇನ್ನೊಮ್ಮೆ ನಮ್ಮ ಪ್ರೀತಿಯ ಕಾಲೇಜ ನೋಡಲು....
ಎನಂತ ನಾ ಬಣ್ಣಿಸಲಿ....
ಸವಿನೆನಪು ಆ ದಿನಗಳು
ಆರಂಭದ ಅಳುಕು ಬಳುಕಿನ ಹೆಜ್ಜೆಗಳು
ಮರೆಯಲೆಣಿಸಲು ಸಾಧ್ಯವೇ....
ನಿಮ್ಮಗಳ ಜೋತೆ ಹೋಗಲೆನಿಸುತಿದೆ ಇನ್ನೊಮ್ಮೆ
ನಮ್ಮ ಪ್ರೀತಿಯ ಕಾಲೇಜ ನೋಡಲು....
ಕಾಲೇಜಿನ ಸುತ್ತ ಮಿರು ಮಿರುಗುವ ಬಣ್ಣಗಳ ಕಣ್ಣೆತ್ತಿ ಮಿಸುಕಾಡಲು
ನಾ ಬೇಕು ಎಂದರು ನೀ ಒಲ್ಲೆ ಎಂದೆಯ ಗೆಳೆಯ
ಎಷ್ಟೇ ಯತ್ನಿಸಿದರು ನಮ್ಮತ್ತ ನೋಡಲಿಲ್ಲ ಒಂದು ಮರಿ ಜಿಂಕೆ..
ಎನು ಮಾಡೋದು.. ಪಲ್ಸರ್ ಸ್ಪ್ಲೆಂಡರ್‍ಗಳ ಮಧ್ಯೆ ನಮ್ಮ ಕೈಕಾಲಿಗೆ ಬೆಲೆಯಲ್ಲಿ...
ನಿಮ್ಮಗಳ ಜೋತೆ ಹೋಗಲೆನಿಸುತಿದೆ ಇನ್ನೊಮ್ಮೆ
ನಮ್ಮ ಪ್ರೀತಿಯ ಕಾಲೇಜ ನೋಡಲು....
ಕಿಸೆಯೆಲ್ಲಾ ಖಾಲಿ ತಿಂಗಳತ್ಯಕ್ಕೆ....
ಮೂರೋತ್ತು ಗಂಜಿ ಉಪ್ಪಿನ ಕಾಯಿ
ಬಾಯಲ್ಲಿ ಒಂದೇ ಮಂತ್ರ.....ಕಾಸುಂಡ, ದುಡ್ಡಿದೆಯ
ತಪಿಸಿದರು ಬಾರದು....ಆ ದಿನಗಳು....
ನಿಮ್ಮಗಳ ಜೋತೆ ಹೋಗಲೆನಿಸುತಿದೆ ಇನ್ನೊಮ್ಮೆ
ನಮ್ಮ ಪ್ರೀತಿಯ ಕಾಲೇಜ ನೋಡಲು....
ದುಡ್ದಿದ್ದಾಗ ನಾ ದೊಡ್ದಪ್ಪ....
ಎನ್ ಕೇಳ್ತಿಯ.... ಮುಟ್ಟ ಪರೋಟ, ಸಮೋಸ ಬ್ರೆಡ್, ಎಗ್ಗ್ ಒಮ್ಲೆಟ್.... ಇತ್ಯಾದಿ ಇತ್ಯಾದಿ...
ಸಾಲದು ಗೆಳೆಯ.... ಸಂಜೆಯ ಆ ದಾಪುಕಾಲು ನಮ್ಮ ಪ್ರೀತಿಯ ರತ್ನ ಟಾಕೀಸಿನ ಕಡೆಗೆ...
ದೊಡ್ದಪ್ಪ ಚಿಕ್ಕಪ್ಪ ಆದಾಗ... ಮೂರೊತ್ತು ಅದೇ ಅಮ್ಮ ಕಳಿಸಿದ ಗಂಜಿ ಉಪ್ಪಿನ ಕಾಯಿ..
ನಿಮ್ಮಗಳ ಜೋತೆ ಹೋಗಲೆನಿಸುತಿದೆ ಇನ್ನೊಮ್ಮೆ ನಮ್ಮ ಪ್ರೀತಿಯ ಕಾಲೇಜ ನೋಡಲು....
ಇಂಟರ್ನಲ್ಸ್ ಗೆ ಮಾಡಿದ ಆ ಕಾಪಿ ಚಿಟ್, ಮೈಕ್ರೊ ಜೆರಾಕ್ಸ್
ಕ್ಲಾಸಿನಲ್ಲಿ ನಾಲ್ಕೆ ಜನ ಆದರೂ.. ನಿಂಗೊಸ್ಕರ ನಾ ಕೊಟ್ಟೆ ಪ್ರಾಕ್ಷಿ
ಎಕ್ಷಾಮ್ ಮುಂಚೆ ನೈಟ್ ಔಟ್ ಡೇ ಔಟ್...
ಎಲ್ಲದಕ್ಕು ಸಾಂತ್ವನ...ಊರ ಹೊರಡೊ ಮುಂಚಿನ...ಚಾಮುಂಡಿ ತಾಯಿಯ ದರುಶನ..

Thursday, August 12, 2010
gatakaalada nenapu
ithechege yellarooo marethiruva ondhu site ide.. ade orkut.
adaralli 2006 alli namma sanghadha ondhu community start madithu... eega adu extince aagidhe.. yaaroo check madtha illa aadre adaralli kelavu discussions naditha ithu which were funny so i decided to post it as a link.
nodi enjoy madi
Sunday, August 8, 2010
Wednesday, July 28, 2010
PRIYA PRANIGALE EE NAMMA RATNA THEATRE NENAPIDEYA???

i remember one incident when we were in star kuddus building.. i went was alone in the room all other pranis had gone home.. i guess. so i thought i will go for a movie and before that i had to cook rice set the cooker on the stove and forgot about it and went to watch the movie. came back late night..
when i reached the room.. the cooker had blown and the rice was all over the ceiling.. i had a hard time trying to clean it up later...
but that was one good memory of the day.
and also we went to watch ghost ship at sterling we sat in the front row.. remember we were the only one's in the whole theatre and i rememmber kunda nearly jumped out of his seat when i tapped him in the shoulder during a horror scene...
Tuesday, July 27, 2010
"ALT-ENTER" ಕಜಿಪು!
ನಮ್ "ಕಜಿಪು" ಗಣೇಶ್ ನ ಇಂಟ್ರೆಸ್ಟಿಂಗ್ ಕತೆ ಕೇಳಿ! ’ಕಜಿಪು’ ನಾಮಧೇಯ ಸಿಕ್ಕಿದ್ ಹೇಗೆ ಅಂತ ಆಗಲೇ ನಮ್ ಕೋಳಿ ವರ್ಣಿಸಿ ಆಗಿದೆ :)
ನ್ಯೂ ಇಯರ್, ಬರ್ತ್ ಡೆ, ಆ-ಡೆ, ಈ-ಡೆ ಅಂತೆಲ್ಲಾ ಕಾರಣ ಇಲ್ದೆ ಕಾರಣ ಹುಡ್ಕಿ ಪಾರ್ಟಿ ಮಾಡಿ, ರಾತ್ರಿಯೆಲ್ಲಾ ನಮ್ ದೇವ್ರಂತ ಮನೆ ಓನರ್ ಗೆ ಕಾಟ ಕೊಟ್ಟು (ಅವರ ಅನುಮತಿ ಪಡೆದು), ಪಕ್ಕದ್ಮನೆ ಮಾರ್ವಾಡಿ ಹುಡ್ಗಿಗೂ ನಿದ್ದೆನೂ ಕೊಡದೆ ಪಾರ್ಟಿ ಎಂಜಾಯ್ ಮಾಡೊದು ಎಲ್ಲಾ ಪ್ರಾಣಿಗಳಿಗೆ ಖುಷಿ ವಿಷ್ಯ. ಹೀಗೆ ಒಮ್ಮೆ ಪಾರ್ಟಿ ಮಾಡ್ತ ಮಾಡ್ತ, ಸ್ವಲ್ಪ ಸ್ವಲ್ಪನೆ ಏರ್ಸ್ತಾ ಏರಿಸ್ತಾ, ಹಾಡ್ ಕೇಳ್ತಾ, ಕುಣಿತಾ ಇರೋವಾಗ ನಮ್ ಕಜಿಪುಗೆ ಎಲ್ಲೂ ಇಲ್ಲದ ಜೋಶ್ ಬಂದು ಯಾವ್ದೊ ವಿಡಿಯೋ ನೋಡ್ಬೇಕು ಅನ್ನಿಸಿ ಬಿಡ್ತು. ಸರಿ ಇನ್ನೇನು, ವಿಡಿಯೋ ಒಪನ್ ಮಾಡಿದ ನಮ್ ಕಜಿಪು (ಯಾವ ವಿಡಿಯೋ ಅಂತ ಬೇಡ ಈಗ!).
ವಿಡಿಯೋ ಓಪನ್ ಆಗಿದ್ದು ಮೀಡಿಯಾ ಪ್ಲೇಯರ್ ನಲ್ಲಿ. ಚಿಕ್ಕ ಸ್ಚ್ರೀನ್ ನಲ್ಲಿ ನೊಡೊಕೆ ಸ್ವಲ್ಪ ಕಷ್ಟ ಅಲ್ವಾ..ಸೊ ಫುಲ್ ಸ್ಕ್ರೀನ್ ಮಾಡೊ ಅಂತ ಅಂದ್ರು ಯಾರೋ! ಇಂಟ್ರಸ್ಟಿಂಗ್ ಇರೋದು ಇಲ್ಲೆ!! ನಮ್ ಕಜಿಪು ಒಂದು ಬೆರಳಲ್ಲಿ ALT ಪ್ರೆಸ್ ಮಾಡಿದ, ಆಮೇಲೆ ENTER ಪ್ರೆಸ್ ಮಾಡೊಕೆ ಟ್ರೈ ಮಾಡಿದ. ಉಹ್ನ್ ಫುಲ್ ಸ್ಕ್ರೀನ್ ಆಗ್ಲೇ ಇಲ್ಲಾ. ಮತ್ತೆ ಅದೇ ರಿಪೀಟ್, ಒಮ್ಮೆ ALT.., ಇನ್ನೇನು ENTER ಪ್ರೆಸ್ ಮಾಡ್ಬೇಕು ಅನ್ನೊವಾಗ್ಲೆ ALT ಪ್ರೆಸ್ ಮಾಡಿದ್ದ ಬೆರಳಿಗೆ energy (!) ಸಾಕಾಗ್ತಾನೆ ಇರ್ಲಿಲ್ಲಾ key hold ಮಾಡೊಕೆ. ALT ಒಮ್ಮೆ, ENTER ಇನ್ಯಾವಾಗ್ಲೊ...ಕೊನೆಗೂ ಫುಲ್ ಸ್ಕ್ರೀನ್ ಆಗ್ಲೆ ಇಲ್ಲಾ!!
ನೆಕ್ಸ್ಟ್ ಪಾರ್ಟಿಗೆಲ್ಲಾ ಕಜಿಪು ಗೆ ವಿಡಿಯೋ ಓಪನ್ ಮಾಡು ಅಂತ ಹೇಳೊಕೆ ಶುರು ಮಾಡಿದ್ವಿ ಎಲ್ಲಾ ಪ್ರಾಣಿಗಳು!!:)
-ತೋಳ (the wolfman)

Subscribe to:
Posts (Atom)